Program outcome

Program outcome

DEPARMENT OF KANNADA

PROGRAM OUTCOME

1. ವಿವಿಧ ಬರಹಗಾರರು, ಸಾಹಿತ್ಯ ಕೃತಿಗಳು ಮತ್ತು ಸಾಹಿತ್ಯ ಚಳುವಳಿಗಳ ಅರಿವು ಹೆಚ್ಚಿಸಿಕೊಳ್ಳುವುದು.

2. ವಿವಿಧ ಸಾಹಿತ್ಯ ಪ್ರಕಾರಗಳ ರೂಪ ಸ್ವರೂಪಗಳ ಬಗೆಗೆ ತಿಳುವಳಿಕೆ ಪಡೆಯುವುದು.

3. ಭಾಷೆ - ಸಾಹಿತ್ಯದ ಶ್ರೀಮಂತಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೂಡಿಸಿಕೊಳ್ಳುವುದು.

4. ಸಾಹಿತ್ಯದ ಮೂಲಕ ಸಮಜೋ,ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ತಿಳುವಳಿಕೆಯನ್ನು ಹೊಂದುವುದು.

5. ವೈಚಾರಿಕ - ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು.

6. ಭಾಷಾ ಕೌಶಲ್ಯವನ್ನು ಬೆಳೆಸಿಕೊಳ್ಳುವುದು.7. ಸಾಹಿತ್ಯದ ಓದು, ತಿಳುವಳಿಕೆ, ಹಾಗೂ ಬರವಣಿಗೆಯನ್ನು ರೂಡಿಸಿಕೊಳ್ಳುವುದು.

8. ನಾಡು - ನುಡಿಯನ್ನು ಕುರಿತು ಅರಿವನ್ನು ಹೆಚ್ಚಿಸಿಕೊಳ್ಳುವುದು.

9.ಸಮಕಾಲೀನ ವಿದ್ಯಮನಗಳ ಅರಿವು.

10. ಸಾಮಾಜಿಕ ಹೊಣೆಗಾರಿಕೆಯ ಅರಿವು.

11. ಸಧೃಡ ಬೌದ್ದಿಕ ವ್ಯಕ್ತಿತ್ವ ನಿರ್ಮಾಣ.

Courses Offered