ಪ್ರಕೃತಿಯ ಮಡಿಲಲ್ಲಿ ಪಾಠ
Activity
ವಿದ್ಯಾರ್ಥಿಗಳಿಗೆ ಪ್ರಕೃತಿಯ ಮಧ್ಯೆ ಕಲಿಕೆಯ ಅನುಭವ ನೀಡುವ ಉದ್ದೇಶದಿಂದ ವಿಶೇಷ ಪಾಠ ಕಾರ್ಯಕ್ರಮ ಆಯೋಜಿಸಲಾಯಿತು.
ಸಂಶೋಧನಾ ಕೇಂದ್ರ ಭೇಟಿ
Study Visit
ವಿದ್ಯಾರ್ಥಿಗಳೊಂದಿಗೆ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ರಿಜನಲ್ ರಿಸೆರ್ಚ್ ಸೆಂಟರ್, ಉಡುಪಿ ಭೇಟಿ ನೀಡಲಾಯಿತು.
ಹಳೆಗನ್ನಡ ಕಾವ್ಯಗಳ ಓದು
03/09/2025
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ
“ಕಬ್ಬದುಳು ಮೆ” ಹಳೆಗನ್ನಡ ಕಾವ್ಯಗಳ ಓದು ಕಾರ್ಯಕ್ರಮ ನೆರವೇರಿತು.
ಅಧ್ಯಕ್ಷತೆ: ಡಾ. ರಾಬರ್ಟ್ ರೋಡ್ರಿಗಸ್ ಜೆ
ಉದ್ಘಾಟನೆ: ಡಾ. ರಮೇಶ್ ಆಚಾರ್ಯ
ಸಂಯೋಜನೆ: ಡಾ. ಜಯಪ್ರಕಾಶ್ ಶೆಟ್ಟಿ
ಕನ್ನಡ ಕಾವ್ಯ ಪುಸ್ತಕ ಪರಿಚಯ
08/09/2025
ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ಕನ್ನಡ ಕಾವ್ಯ ಪುಸ್ತಕಗಳ ಪರಿಚಯ ಕಾರ್ಯಕ್ರಮ ಆಯೋಜಿಸಲಾಯಿತು.