St. Mary's Syrian College
Brahmavar · Est. 1980
- Home
-
About
-
Academics
DEPARMENT OF KANNADA
PROGRAMME OUTCOMES
- ವಿವಿಧ ಬರಹಗಾರರು, ಸಾಹಿತ್ಯ ಕೃತಿಗಳು ಮತ್ತು ಸಾಹಿತ್ಯ ಚಳುವಳಿಗಳ ಅರಿವು ಹೆಚ್ಚಿಸಿಕೊಳ್ಳುವುದು.
- ವಿವಿಧ ಸಾಹಿತ್ಯ ಪ್ರಕಾರಗಳ ರೂಪ ಸ್ವರೂಪಗಳ ಬಗೆಗೆ ತಿಳುವಳಿಕೆ ಪಡೆಯುವುದು.
- ಭಾಷೆ - ಸಾಹಿತ್ಯದ ಶ್ರೀಮಂತಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೂಡಿಸಿಕೊಳ್ಳುವುದು.
- ಸಾಹಿತ್ಯದ ಮೂಲಕ ಸಮಜೋ,ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ತಿಳುವಳಿಕೆಯನ್ನು ಹೊಂದುವುದು.
- ವೈಚಾರಿಕ - ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು.
- ಭಾಷಾ ಕೌಶಲ್ಯವನ್ನು ಬೆಳೆಸಿಕೊಳ್ಳುವುದು.
- ಸಾಹಿತ್ಯದ ಓದು, ತಿಳುವಳಿಕೆ, ಹಾಗೂ ಬರವಣಿಗೆಯನ್ನು ರೂಡಿಸಿಕೊಳ್ಳುವುದು.
- ನಾಡು - ನುಡಿಯನ್ನು ಕುರಿತು ಅರಿವನ್ನು ಹೆಚ್ಚಿಸಿಕೊಳ್ಳುವುದು.
- ಸಮಕಾಲೀನ ವಿದ್ಯಮನಗಳ ಅರಿವು.
- ಸಾಮಾಜಿಕ ಹೊಣೆಗಾರಿಕೆಯ ಅರಿವು.
- ಸಧೃಡ ಬೌದ್ದಿಕ ವ್ಯಕ್ತಿತ್ವ ನಿರ್ಮಾಣ.